ಕಿವಿ ಹಣ್ಣು: ಅಕಾಲಿಕ ಬೂದು ಕೂದಲನ್ನು ತಡೆಯುತ್ತದೆ (Kiwi prevents premature grey hair)

ಕಿವೀಸ್ ಹಣ್ಣು ಕೇವಲ ರುಚಿ ಮಾತ್ರವಲ್ಲ, ಆರೋಗ್ಯ ಲಾಭಗಳನ್ನು ಹೊಂದಿರುವ ಹಣ್ಣು. ಕಿವೀನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಫೋಲೇಟ್ ಮತ್ತು ಪೊಟಾಶಿಯಂ ನಂತಹ ಪೋಷಕಾಂಶಗಳು ತುಂಬಿದೆ.

ಕೀವಿಯ ಒಂದು ಪ್ರಮುಖ ಪ್ರಯೋಜನವೆಂದರೆ ಇದು ಅಕಾಲಿಕ ಬೂದು ಕೂದಲು ಬರುವುದನ್ನು ತಡೆಗಟ್ಟುತ್ತದೆ. ಕೂದಲು ಉದುರುವಿಕೆ ವಿರುದ್ಧ ಹೋರಾಡುವಲ್ಲಿ ಮತ್ತು ತಲೆ ಬುರುಡೆಯಲ್ಲಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕ ತಲೆಹೊಟ್ಟು ನಿವಾರಣೆ ಮಾಡುವಲ್ಲಿ ಕೀವಿ ಉತ್ತಮ.

Comments

Post a comment